ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ಬೆನ್ನಲ್ಲೇ ನಿವಾಸಕ್ಕೆ ಬೆಂಕಿ, ಬುಧವಾರದವರೆಗೆ ರಾಷ್ಟ್ರವ್ಯಾಪಿ ಕರ್ಫ್ಯೂ, ಮತ್ತೊಂದು ಅಂತರ್ಯುದ್ಧ ಆತಂಕದಲ್ಲಿ ಶ್ರೀಲಂಕಾ?

ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ವಾರಗಟ್ಟಲೆ ಅಧಿಕಾರಕ್ಕೆ ಅಂಟಿಕೊಂಡ ನಂತರ ಸೋಮವಾರ ರಾಜೀನಾಮೆ ನೀಡಿದ್ದಾರೆ.

Share & Spread
error: Content is protected !!