ರಾಮನಗರ : ನಕಲಿ ಲೋಕಯುಕ್ತ ಅಧಿಕಾರಿ ಪೊಲೀಸ್ ಬಲೆಗೆ.

ರಾಮನಗರ ಜಿಲ್ಲೆಯ AC ಕಛೇರಿಗೆ ಲೋಕಯುಕ್ತ ಅಧಿಕಾರಿ ಎಂದು ಇಂದು ಮದ್ಯಾಹ್ನ 2:30 ರ ಸಮಯದಲ್ಲಿ ಜಾನ್ ಎಂಬ ವೆಕ್ತಿ ಬೇಟಿ ನೀಡಿರುತ್ತಾನೆ.

ಈ ಸಂದರ್ಭದಲ್ಲಿ ಆತನ ನಡುವಳಿಕೆಮೇಲೆ ಅನುಮಾನಗೊಂಡ AC ಯವರು ರಾಮನಗರ ಲೋಕಯುಕ್ತ ಕಛೇರಿಗೆ ಮಾಹಿತಿ ನೀಡಿ ನಂತರ ಪರಿಶೀಲಿಸಿದಾಗ ಆತ ನಕಲಿ ಲೋಕಯುಕ್ತ, ಹೆಸರು ಜಾನ್ ಎಂದು ತಿಳಿದುಬಂದಿದ್ದು ಆತನನ್ನು ಬಂಧಿಸಿ ಐಜೂರು ಠಾಣೆಯಲ್ಲಿ FIR ಧಾಖಲು ಮಾಡಲಾಗಿದೆ.

Share & Spread
error: Content is protected !!