ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಹಾಲು ಉತ್ಪದಕರ ಸಹಕಾರಿ ಸಂಘ, ನಿ.2024 ರ ಆಡಳಿತ ಮಂಡಳಿಯ ಚುನಾವಣೆ ದಿನಾಂಕ 07-01-2024 ನೇ ಭಾನುವಾರ ಜರುಗಿತು
ಒಟ್ಟು 11 ಸ್ಥಾನಗಳಲ್ಲಿ ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದು ಅರಳಾಳುಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘ ಕಾಂಗ್ರೆಸ್ ಪಲಾಗಿದೆ.
ಬಿಜೆಪಿ 5 ಸ್ಥಾನ ಪಡೆದರೆ ಜೆಡಿಎಸ್ ಶೂನ್ಯ ಗಳಿಸಿ ದೂಳಿಪಟ ವಾಗಿದೆ..
ಕಾಂಗ್ರೆಸ್ ನಾ ಬೆಂಬಲಿತ ಅಭ್ಯರ್ಥಿಗಳು ರಘುಕುಮಾರ್ 75, ಸುಜೀವನ್ ಕುಮಾರ್ 65, ಭವ್ಯ 75, ಸುನಂದಮ್ಮ 82, ಪ್ರೇಮ 62 ಮತ್ತು ದೊಡ್ಡಮ್ಮ ಅವಿರೋಧ ಆಯ್ಕೆಯಾಗಿದ್ದಾರೆ