ಇಂದು ಚನ್ನಪಟ್ಟಣದ ಕುವೆಂಪುನಗರದ 3ನೇ ಕ್ರಾಸ್, 4ನೇ ಕ್ರಾಸ್ ,5ನೇ ಕ್ರಾಸ್ ,6ನೇ ಕ್ರಾಸ್ ಮತ್ತು 7ಕ್ರಾಸ್‌ನಲ್ಲಿ ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ಲೈನ್ ಲಿಮಿಟೆಡ್ ನಾ ಗ್ಯಾಸ್ ಪೈಪ್ ಲೈನ್ ಚಾರ್ಜ್ ಮಾಡಲಾಗಿದ್ದು ಇದರ ಉದ್ಘಾಟನೆಯನ್ನು ನಗರದ ರಂಜಿತ್ ವೆಂಕಟಪ್ಪ ನೀಲಕಂಠನಹಳ್ಳಿ ಮತ್ತು ನಗರಸಭೆ ಸದಸ್ಯರಾದ ರೇವಣ್ಣನ ಅವರು ನೆರವೇರಿಸಿದರು