ಜಾನಪದ ಲೋಕದಲ್ಲಿ ಮಕ್ಕಳ ಕಲರವ. ಬೆಂಗಳೂರಿನ ವೈದೇಹಿ ಸ್ಕೂಲ್ ಆಫ್ ಎಕ್ಸಲೆನ್ಸ್ ಮತ್ತು ಮಡಿವಾಳದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಜಾನಪದ ಕಲಾ ವೈಭವವನ್ನು ಕಣ್ತುಂಬಿಕೊಂಡರು. ಮಲ್ಲಯ್ಯ ಇವರ ಹಾಡುಗಾರಿಕೆ, ಕೂಟಗಲ್ ಮಹೇಶ್ ತಂಡದವರ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು.. ಕ್ಯೂರೇಟರ್ ಡಾ.ರವಿ ಯು ಎಂ, ಜಾನಪದ ಲೋಕ ಪರಿಚಯ ಮಾಡಿಕೊಟ್ಟರು.