ಮೋರ್ ಮಳಿಗೆಯ ಅಕ್ಕಿ ಡಬ್ಬದಲ್ಲಿ ಹಲ್ಲಿ! ಗ್ರಾಹಕರ ಮೊಬೈಲ್ ನಲ್ಲಿ ಸೆರೆ!

ಚನ್ನಪಟ್ಟಣ ನಗರ ಮೋರ್  ಸೂಪರ್ ಮಾರುಕಟ್ಟೆಯಲ್ಲಿ ನೆನ್ನೆ ಸಂಜೆ ಗ್ರಾಹಕರಿಗೆ ಗಾಬರಿ ಆಗುವಂತಹ ಘಟನೆ ನಡೆದಿದೆ.
ಅಕ್ಕಿ ಡಬ್ಬದಲ್ಲಿ ಹಲ್ಲಿ ಕಾಣಿಸಿದ ಘಟನೆ ಜರುಗಿದೆ. ಇದನ್ನು ಕಂಡ ಗ್ರಾಹಕರು ಅದನ್ನು ಚಿತ್ರೀಸಿ ವಾಟ್ಸಪ್ಪ್ ನಲ್ಲಿ ಸಂದೇಶ ಕಳಿಸಿದ್ದು, ಗ್ರಾಹಕರು ಜಾಗೃತಿ ವಹಿಸುವಂತೆ ತಿಳಿಸಿದ್ದಾರೆ..ಫೋಟೋ ನೋಡಿದ ಎಲ್ಲರಿಗೂ ನಗು ತರಿಸುವ ವಿಷಯ ಏನೆಂದರೆ, ಅದೇ ಡಬ್ಬದ ಮೇಲಿರುವ ” ಕಟ್ಟುನಿಟ್ಟಾಗಿ ಗುಣಮಟ್ಟ ಪರೀಕ್ಷಿಸಲಾಗಿದೆ ” ಎಂದು ಹಾಕಿರುವುದು..

 

ಏನೆ ಆಗಲಿ ಜನರು ತಿನ್ನುವ ಆಹಾರ ಪದಾರ್ಥ ದಲ್ಲಿ ಹಲ್ಲಿ ಬಿದ್ದಿರುವುದು ಅಘಾತಕಾರಿಯಾದರೇ.. ಇಂತಹ ಹೆಸರಾಂತ ಮಳಿಗೆಯಲ್ಲಿ ಹಲ್ಲಿ ಬಿದ್ದಿರುವುದು ಖಂಡನೀಯ…

Share & Spread
error: Content is protected !!