ಬೆ ವಿ ಕಂ ನ ರಾಮನಗರ ವಿಭಾಗದಲ್ಲಿ ಸರಳ ಹಾಗು ಸುಂದರವಾಗಿ ನಡೆದ 68ನೇ ಕನ್ನಡ ರಾಜ್ಯೋತ್ಸವ ದಿನ.

ಬೆ ವಿ ಕಂ ನ ರಾಮನಗರ ವಿಭಾಗದಲ್ಲಿ ಸರಳ ಹಾಗು ಸುಂದರವಾಗಿ ನಡೆದ 68ನೇ ಕನ್ನಡ ರಾಜ್ಯೋತ್ಸವ ದಿನ. ಈ ಕಾರ್ಯಕ್ರಮದಲ್ಲಿ

ಶ್ರೀ ನಾಗರಾಜು – ಕಾರ್ಯನಿರ್ವಾಹಕ ಇಂಜಿನಿಯರ್, ನಾಗೇಶ್ – ಲೆಕ್ಕಾಧಿಕಾರಿ ರಾಮನಗರ ವಿಭಾಗ,

ಶ್ರೀ ಚಿದಾನಂದ – ಸಹಾಯಕ ಕಾರ್ಯಪಾಲಕ ಅಭಿಯಂತರರು, ಕೋಡಂಬಹಳ್ಳಿ ಉಪ ವಿಭಾಗ.

ಶ್ರೀ ಕೃಷ್ಣಮೂರ್ತಿ – ಸಹಾಯಕ ಕಾರ್ಯಪಾಲಕ ಅಭಿಯಂತರರು, ಬಿಡದಿ ಉಪ ವಿಭಾಗ.
ಶ್ರೀ ಹರ್ಷ, ಸಹಾಯಕ ಇಂಜಿನಿಯರ್ ಒ & ಎಂ ೩ , ರಾಮನಗರ USD

ಶ್ರೀ ಅಭಿಷೇಕ್ -ಸಹಾಯಕ ಇಂಜಿನಿಯರ್ ಕೋಡಂಬಳ್ಳಿ ಒ & ಎಂ ಕೋಡಂಬಳ್ಳಿ ಉಪ ವಿಭಾಗ.

ಶಿವಕುಮಾರ್ ಗುಂಡಮ್ ಕಿರಿಯ ಅಭಿಯಂತರರು, ಹೊಂಗನೂರುಕೋಡಂಬಹಳ್ಳಿ ಉಪ ವಿಭಾಗ.

ಶ್ರೀ ಪ್ರಕಾಶ್ ಜೂನಿಯರ್ ಇಂಜಿನಿಯರ್ ಶಾನಬೋಗನಹಳ್ಳಿ ಒ & ಎಂ RRSD.

ಶ್ರೀ ಸಂದೇಶ್ ಜೂನಿಯರ್, ಇಂಜಿನಿಯರ್. ಮಂಚನಾಯಕನಹಳ್ಳಿ ಒ&ಎಂ ಬಿಡದಿ ಉಪ ವಿಭಾಗ.
ಶ್ರೀಮತಿ ಸೋನಿಯಾ – ಅಧ್ಯಕ್ಷರು SC/ST ರಾಮನಗರ ವಿಭಾಗ ಸಮಿತಿ,

ಶ್ರೀ ಸೊಮ್ಮಣ್ಣ – ಜೂನಿಯರ್ ಇಂಜಿನಿಯರ್ ಮತ್ತು ಅಧ್ಯಕ್ಷರು ಸ್ಥಳೀಯ ಸಮಿತಿ
ಶ್ರೀ ಪ್ರಕಾಶ್ – ಪ್ರಧಾನ ಕಾರ್ಯದರ್ಶಿ


ಶ್ರೀ ಪ್ರವೀಣ್ – ಪ್ರಧಾನ ಕಾರ್ಯದರ್ಶಿ ಹಾಗೂ ಎಲ್ಲಾ ಸಹಾಯಕ ಎಂಜಿನಿಯರ್‌ಗಳು, ಜೂನಿಯರ್ ಎಂಜಿನಿಯರ್‌ಗಳು,, ಪವರ್ ಮ್ಯಾನ್ ಮತ್ತು ವಿಭಾಗದ ಸಿಬ್ಬಂದಿ ವರ್ಗ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು

Share & Spread
error: Content is protected !!