ಚನ್ನಪಟ್ಟಣ : ಅದ್ದೂರಿಯಾಗಿ ನಡೆದ ಬಾಲು ಪಬ್ಲಿಕ್ ಶಾಲೆಯ 22 ನೇ ವಾರ್ಷಿಕೋತ್ಸವ ಅಂಗವಾಗಿ
25 ಜನವರಿಯಂದು ” ಸಡಗರ – “22” ಶಾಲೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು..
ತಾಲೂಕು BEO ಮರಿಗೌಡರು ಹಾಗೂ ಇತರೆ ಗಣ್ಯರು ದೀಪಬೇಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .. 
ಜಿಲ್ಲೆಯ ಹಲವಾರು ಖಾಸಗಿ ಶಾಲೆಗಳ ಮುಖ್ಯಸ್ಥರು , BRC ಕುಸುಮಲತರವರು , ವೃತ್ತ ನಿರೀಕ್ಷಕರು ಶೋಭಾ ರವರು ನೇಗಿಲಯೋಗಿಯ ರೂವಾರಿ ಪಟೇಲ್ ಸಿ ರಾಜುರವರು , ಶಿಕ್ಷಣ ಇಲಾಖೆಯ ಗಂಗಾಧರ್ ಅವರು ಸಹ ಉಪಸ್ಥಿತರಿದ್ದರು 

