ಚನ್ನಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಟ್ಟಡದ ಎರಡನೇ ಮಹಡಿ ಉದ್ಘಾಟನಾ ಕಾರ್ಯಕ್ರಮ.

ಚನ್ನಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಟ್ಟಡದ ಎರಡನೇ ಮಹಡಿ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ  ತಾಲೂಕಿನ ದಂಡಾಧಿಕಾರಿಗಳಾದ ಎಚ್ಎಸ್ ಮಹೇಂದ್ರ ಅವರು, ತಾಲೂಕ್ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಾದ ಶಿವಕುಮಾರ್ ರವರು , ತಾಲೂಕಿನ ಶಿಕ್ಷಣಾಧಿಕಾರಿಗಳಾದ ಮರಿಗೌಡರವರು, ನಗರಸಭೆಯ ಪೌರಾಯುಕ್ತರಾದ ಪುಟ್ಟಸ್ವಾಮಿ ರವರು,

ರಾಮನಗರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಕೆ ಸತೀಶ್ ರವರು ತಾಲ್ಲೂಕು ಅಧ್ಯಕ್ಷರು ಚಂದ್ರಶೇಖರ್ ಖಜಾಂಚಿ ಚಿಕ್ಕ ಚೆನ್ನೆ ಗೌಡ್ರು ರಾಜ್ಯ ಪರಿಸರ ಸದಸ್ಯರಾದ ಗಿರೀಶ್ ರವರುಗೌರವಾಧ್ಯಕ್ಷರಾದ ಸಿದ್ದೇಗೌಡ ರವರು ಕಾರ್ಯದರ್ಶಿಗಳಾದ ಗುಡ್ಡಪ್ಪನವರು ಹಿರಿಯ ಉಪಾಧ್ಯಕ್ಷರಾದ ಮೋಹನ್ ರವರು ಜಿಲ್ಲಾ ಸಂಘದ ಪದಾಧಿಕಾರಿಗಳಾದ ರಾಜಶೇಖರ್ ಅವರು ಸತೀಶ್ ರವರು ಶಿವಕುಮಾರ್ ರಮೇಶ್ ರವರ

ತಾಲೂಕು ಉಪಾಧ್ಯಕ್ಷರಾದ ಧನಂಜಯ ಸೌಭಾಗ್ಯ ಕಾರ್ಯದರ್ಶಿಗಳಾದ ಗುಂಡಪ್ಪ ವಿನೋದ್ ರಮೇಶ್ ಕವಿತಾ ಶ್ವೇತ ಪ್ರಿಯದರ್ಶಿನಿ ಕಾಡೇಗೌಡ ಗಿರೀಶ್ ದಿನೇಶ್ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ್ ಜಿಲ್ಲಾಧ್ಯಕ್ಷರಾದ ರವೀಂದ್ರ ಹಾಗೂ ಎಲ್ಲಾ ಪದಾಧಿಕಾರಿಗಳು ನಿರ್ದೇಶಕರು ವೃಂದ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ತಾಲೂಕಿನ ಸಮಸ್ತ ಅಧಿಕಾರಿ ಹಾಗೂ ನೌಕರರುಂ ಹಾಜರಿದ್ದರು…

Share & Spread
error: Content is protected !!