ಚನ್ನಪಟ್ಟಣ : ಕೆಂಗಲ್ ದೇವಸ್ಥಾನದಿಂದ ಪೂಜೆ ನಂತರ ನಗರದ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಪರ ಚುನಾವಣೆ ಪ್ರಚಾರಕ್ಕೆ ಇಳಿದ ಕಾಂಗ್ರೆಸ್ ಮುಖಂಡರು. ಈ ಸಂದರ್ಭದಲ್ಲಿ ಹಾಪ್ ಕಾಮ್ಸ್ ನಿರ್ದೇಶಕರಾದ ಶಿವಮಾದು, ನಗರ ಬ್ಲಾಕ್ ಅಧ್ಯಕ್ಷರಾದ ಸುನಿಲ್, ಪ್ರಮೋದ್, ಪಿಡಿ ರಾಜು ಎಸ್ ಸಿ ಎಸ್ ಟಿ ಅಧ್ಯಕ್ಷರಾದ ಶಿವು ವಸಂತ್ ಜಿಲ್ಲಾ,ಎಸ್ ಸಿ ಎಸ್ ಟಿ ಘಟಕದ ಅಧ್ಯಕ್ಷರಾದ ನರಸಿಂಹಯ್ಯ,ಎಸ್ ಸಿ ಶೇಖರ್, ಮೀನುಗಾರರ ಸಮಿತಿಯ ಅಧ್ಯಕ್ಷರಾದ ರಮೇಶ್,ಸಿದ್ದಪ್ಪ ಕೃಷ್ಣ ಕಾರೆಕೊಪ್ಪ ತಿಮ್ಮಯ್ಯ ಮುಂಚೂಣಿ ಘಟಕದ ಅಧ್ಯಕ್ಷರುಗಳು ಓಬಿಸಿ ಅಧ್ಯಕ್ಷರಾದ ರಾಘವೇಂದ್ರ ರಾಜ್ ಮಹೇಂದರ್ ಬೈರಪಟ್ನ ಶಿವಾನಂದ್ ಇನ್ನು ಮುಂತಾದವರು ಅಧಿಕೃತವಾಗಿ ಚಲನೆ ಕೊಟ್ಟರು