ಸರ್ಕಾರಿ ಕೆಲಸಗಳ ‘ಕಾಸ್ ಗೀಕರಣ’ ಶುರು, ಸರ್ಕಾರಕ್ಕೆ ಸಾಚಾತನದ ಕೊರತೆ- ಕುಮಾರಸ್ವಾಮಿ

ಪಿಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಡಿದ ಆರೋಪಕ್ಕೆ ದಾಖಲೆ ಕೇಳಿದ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Share & Spread
error: Content is protected !!