ಮಾಧ್ಯಮ ಲೋಕದಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಇಡುತ್ತಿದ್ದೇವೆ ಸಂಗ್ರಾಮ ಕನ್ನಡ ಟಿವಿ ಮನೋರಂಜನೆ ಮತ್ತು ವಿಶೇಷ ವಾರ್ತೆಗಳ ಸುದ್ದಿಗಳೊಂದಿಗೆ ಹಾಗೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ನಿಮ್ಮನ್ನು ರಂಜಿಸಲು ಬರುತ್ತಿದ್ದೇವೆ ಅತಿಶೀಘ್ರದಲ್ಲೇ.. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಹಾಗೂ ಪ್ರೋತ್ಸಾಹ ನಮ್ಮೊಟ್ಟಿಗೆ ಇರಬೇಕೆಂದು ಬಯಸುತ್ತೇವೆ….