anathakumar – ಸಂಗ್ರಾಮ TV https://sangramatv.com News & Entertainment Sat, 07 May 2022 03:16:04 +0000 en-US hourly 1 https://wordpress.org/?v=6.7.1 https://sangramatv.com/wp-content/uploads/2022/12/cropped-124565656-32x32.png anathakumar – ಸಂಗ್ರಾಮ TV https://sangramatv.com 32 32 ರಾಜ್ಯ ನೆಲ ಜಲ ವಿಚಾರಗಳಲ್ಲಿ ರಾಜ್ಯದ ಪರ ಗಟ್ಟಿ ನಿಲುವು ತಳೆದಿದ್ದ ಅನಂತಕುಮಾರ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ https://sangramatv.com/archives/360 Sat, 07 May 2022 03:16:04 +0000 https://sangramatv.com/?p=360

ಕೇಂದ್ರದ ಮಾಜಿ ಸಚಿವರಾಗಿದ್ದ ದಿವಂಗತ ಅನಂತ್ ಕುಮಾರ್ ಅವರು ರಾಜ್ಯದ ನೆಲ ಜಲ ವಿಷಯಗಳಲ್ಲಿ  ರಾಜ್ಯ ಹಾಗೂ ಕನ್ನಡ ಜನರ ಪರ ಗಟ್ಟಿ ನಿಲುವು ಹೊಂದಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

]]>