ಮನೋರಂಜನೆ – ಸಂಗ್ರಾಮ TV https://sangramatv.com News & Entertainment Mon, 04 Nov 2024 13:37:08 +0000 en-US hourly 1 https://wordpress.org/?v=6.7.2 https://sangramatv.com/wp-content/uploads/2022/12/cropped-124565656-32x32.png ಮನೋರಂಜನೆ – ಸಂಗ್ರಾಮ TV https://sangramatv.com 32 32 ಸುಗಂಧ ಸಂಗೀತ ಕಾರ್ಯಕ್ರಮ ಸಂಪನ್ನ https://sangramatv.com/archives/1303 Mon, 04 Nov 2024 13:37:08 +0000 https://sangramatv.com/?p=1303 ರಾಮನಗರ, ನ. 04 : ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ, ಕೇಂದ್ರ ಸಂಸ್ಕೃತಿ ಸಚಿವಾಲಯ, ಪ್ರವಾಸೋದ್ಯಮ ಇಲಾಖೆ ಮತ್ತು ಸಂಗೀತ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ರಾಜ್ಯದ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ಆಚರಣೆಯಾದ ಮೈಸೂರು ಸಂಗೀತ ಸುಗಂಧ ಉತ್ಸವವನ್ನು-2024ರ ಕಾರ್ಯಕ್ರಮವನ್ನು ನ.8 ರಿಂದ 10 ರವರೆಗೆ ಮೈಸೂರಿನಲ್ಲಿ ಆಯೋಜಿಸಲಾಗುತ್ತಿದೆ.

ಈ ಕಾರ್ಯಕ್ರಮದ ಅಂಗವಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಶ್ರೀ ಅಪ್ರಮೇಯ ಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ಖ್ಯಾತ ಗಾಯಕ ಟಿ.ವಿ. ರಾಮಪ್ರಸಾದ್ ಮತ್ತು ತಂಡದವರಿAದ ಸುಗಂಧ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರವಿ ಕುಮಾರ್ ಎಚ್.ಡಿ., ಭಾರತೀಯ ಪ್ರವಾಸೋದ್ಯಮ ಮಂತ್ರಾಲಯ ಅಧಿಕಾರಿ ಚಂದ್ರನಾಯ್ಕ, ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧಿಕಾರಿ ವಿಜಯ್ ಸಿಂಗ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

]]>
ಇಂದು ಜಾನಪದ ಲೋಕದಲ್ಲಿ ಮಕ್ಕಳ ಕಲರವ. https://sangramatv.com/archives/1098 Sat, 09 Dec 2023 15:48:48 +0000 https://sangramatv.com/?p=1098 ಜಾನಪದ ಲೋಕದಲ್ಲಿ ಮಕ್ಕಳ ಕಲರವ. ಬೆಂಗಳೂರಿನ ವೈದೇಹಿ ಸ್ಕೂಲ್ ಆಫ್ ಎಕ್ಸಲೆನ್ಸ್ ಮತ್ತು ಮಡಿವಾಳದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಜಾನಪದ ಕಲಾ ವೈಭವವನ್ನು ಕಣ್ತುಂಬಿಕೊಂಡರು. ಮಲ್ಲಯ್ಯ ಇವರ ಹಾಡುಗಾರಿಕೆ, ಕೂಟಗಲ್ ಮಹೇಶ್ ತಂಡದವರ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು.. ಕ್ಯೂರೇಟರ್ ಡಾ.ರವಿ ಯು ಎಂ, ಜಾನಪದ ಲೋಕ ಪರಿಚಯ ಮಾಡಿಕೊಟ್ಟರು.

]]>
‘ನೀನೇ ರಾಜಕುಮಾರ’ ಪುಸ್ತಕದ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್ https://sangramatv.com/archives/630 Sat, 17 Dec 2022 05:02:25 +0000 https://sangramatv.com/?p=630

ಬೆಂಗಳೂರು –  – ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ’ ಹನ್ನೊಂದು ತಿಂಗಳಲ್ಲಿ ನಾಲ್ಕನೇ ಮರುಮುದ್ರಣ ಕಂಡಿದ್ದು, ಈ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಾಲ್ಕನೇ ಆವೃತ್ತಿಯನ್ನು ಇಂದು ಬೆಂಗಳೂರಿನ ಪಿ.ಆರ್.ಕೆ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಪುಸ್ತಕದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಲೇಖಕ ಡಾ.ಶರಣು ಹುಲ್ಲೂರು, ಪ್ರಕಾಶಕ ಜಮೀಲ್ ಸಾವಣ್ಣ ಮತ್ತು ಪಿ.ಆರ್.ಕೆಯ ಸತೀಶ್ ಅವರು ಕೂಡ ಹಾಜರಿದ್ದರು.

15 ಮಾರ್ಚ್ 2022ರಂದು ಮೊದಲ ಬಾರಿಗೆ ಈ ಪುಸ್ತಕವನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು. ಆನಂತರ ಈ ಪುಸ್ತಕವು ಅಮೆಜಾನ್, ಸಪ್ನಾ ಸೇರಿದಂತೆ ಹಲವು ಕಡೆ ಟಾಪ್ ಪಟ್ಟಿಯಲ್ಲಿ ದಾಖಲಾಗಿತ್ತು. ಅಲ್ಲಿಂದ ಈವರೆಗೂ ಸತತ ನಾಲ್ಕು ಮುದ್ರಣಗಳನ್ನು ಕಂಡು ಇನ್ನೂ ದಾಖಲೆ ರೀತಿಯಲ್ಲೇ ಮಾರಾಟವಾಗುತ್ತಿದೆ. ಅಲ್ಲದೇ, ಈ ಪುಸ್ತಕದೊಂದಿಗೆ ಪುನೀತ್ ಅವರ ಸಹಿ ಇರುವಂತಹ ಫೋಟೋ ಮತ್ತು ಬುಕ್ ಮಾರ್ಕ್ ಕೂಡ ಉಚಿತವಾಗಿ ಕೊಡಲಾಗುತ್ತಿದೆ.
ಈ ವರ್ಷದಲ್ಲಿ ಕನ್ನಡದಲ್ಲಿ ಬಂದ ಬಯೋಗ್ರಫಿಯಲ್ಲಿ ಹೆಚ್ಚು ಮಾರಾಟಕಂಡ ಪುಸ್ತಕ ಎನ್ನುವ ಹೆಗ್ಗಳಿಕೆ ‘ನೀನೇ ರಾಜಕುಮಾರ್’ ಪುಸ್ತಕದ್ದು. ಪುನೀತ್ ಅವರ ಬಾಲ್ಯದಿಂದ ಅವರ ನಿಧನದವರೆಗೂ ಅವರ ಬದುಕನ್ನು ಲೇಖಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪುನೀತ್ ಅವರ ಸಿನಿಮಾ, ಅವರ ಸಮಾಜಸೇವೆ, ಅವರ ಜೀವನದಲ್ಲಿ ನಡೆದ ಘಟನೆಗಳು ಮತ್ತು ಪುನೀತ್ ಅವರ ಜೀವನದ ಜೊತೆಗೆ ಕನ್ನಡ ಸಿನಿಮಾ ರಂಗದ ಸಂಕ್ಷಿಪ್ತ ಚರಿತ್ರೆ ಕೂಡ ಈ ಪುಸ್ತಕದಲ್ಲಿದೆ. ಅಲ್ಲದೇ, ಅಪರೂಪದ ಫೋಟೋಗಳನ್ನು ನೋಡಬಹುದಾಗಿದೆ.
ಪುನೀತ್ ಅವರ ಸಾಕಷ್ಟು ಸಂದರ್ಶನಗಳನ್ನು ಮಾಡಿದ್ದ ಪತ್ರಕರ್ತ ಶರಣು ಹುಲ್ಲೂರು, ಪುನೀತ್ ಅವರ ಕುರಿತಾಗಿ ಅನೇಕ ಅಪರೂಪದ ಸಂಗತಿಗಳನ್ನು ಈ ಪುಸ್ತಕದಲ್ಲಿ ಬರೆಯುತ್ತಾ ಹೋಗಿದ್ದಾರೆ. ಖ್ಯಾತ ಪತ್ರಕರ್ತರಾದ ಮುರಳಿಧರ ಖಜಾನೆ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರೆ, ಜೋಗಿ ಅವರು ಹಿನ್ನುಡಿ ಬರೆದಿದ್ದಾರೆ.

]]>
ವಿಶ್ವ ಮಟ್ಟದಲ್ಲಿ ಕೆಜಿಎಫ್ ಚಾಪ್ಟರ್ 2 ಯಶಸ್ಸಿಗೆ ಕಿರಣ್ ಮಜುಂದಾರ್ ಶಾ ಫಿದಾ! https://sangramatv.com/archives/289 Sun, 01 May 2022 06:10:48 +0000 https://sangramatv.com/?p=289 ಭಾರತೀಯ ಚಿತ್ರರಂಗದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಸಾಗಿರುವ ಕನ್ನಡದ ಕೆಜಿಎಫ್ ಚಾಪ್ಟರ್ 2 ಚಿತ್ರ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ 1 ಸಾವಿರ ಕೋಟಿ ದೋಚಿದೆ. ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಸಾಗಿರುವ ಕನ್ನಡದ ಕೆಜಿಎಫ್ ಚಾಪ್ಟರ್ 2 ಚಿತ್ರ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ 1 ಸಾವಿರ ಕೋಟಿ ದೋಚಿದೆ. ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಸಿನಿಮಾ, ದೇಶ ಮಾತ್ರವಲ್ಲದೇ ಹೊರದೇಶಗಳಲ್ಲಿಯೂ ಸಾಕಷ್ಟು ಸೌಂಡ್ ಮಾಡುತ್ತಿದ್ದು, ಅಂತಾರಾಷ್ಟ್ರೀಯ ಖ್ಯಾತನಾಮರು ಕೂಡಾ ಚಿತ್ರದ ಯಶಸ್ಸಿನ ಬಗ್ಗೆ ಆಕರ್ಷಿತರಾಗಿದ್ದಾರೆ.

 

ಚಿತ್ರ ನಿರ್ಮಾಣದಲ್ಲಿ ಕರುನಾಡಿನ ಪ್ರತಿಭೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ಕೆಜಿಎಫ್- ಚಾಪ್ಟರ್ 2 ಸಿನಿಮಾಕ್ಕೆ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಕೂಡಾ ಫಿದಾ ಆಗಿದ್ದಾರೆ.

ಈ ಕುರಿತು ಟ್ವೀಟರ್  ಮಾಡಿರುವ ಕಿರಣ್ ಮಜುಂದಾರ್ ಶಾ, ಸಿನಿಮಾದ ವಿಮರ್ಶೆಗಳನ್ನು ಓದಿದ  ನಂತರ ಕನ್ನಡ ಸಿನಿಮಾವನ್ನು ಅಂತಾರಾಷ್ಟ್ರೀಯ ಕಕ್ಷೆಯಲ್ಲಿ ಪರಿಚಯಿಸಿದ ವ್ಯಕ್ತಿಯನ್ನು ಭೇಟಿ ಮಾಡಿದೆ. ಬೆಂಗಳೂರು ನಿಜವಾಗಿಯೂ ಸೃಜನಾತ್ಮಕ ಜಾನಪದದ, ಸೃಜನಾತ್ಮಕ ನಗರವಾಗಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ವೀಕ್ಷಿಸಲು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

]]>
ಮಿಂಚಿನ ಲೀಡರ್ (ಸಾಮಾಜಿಕ ಹೋರಾಟಗಾರರ ಸಂದರ್ಶನ )ವಿಶೇಷ ಕಾರ್ಯಕ್ರಮ https://sangramatv.com/archives/182 Sat, 25 Sep 2021 06:18:03 +0000 https://sangramatv.com/?p=182 ಸಾಮಾಜಿಕ ಶ್ರೇಯಸ್ಸಿಗೆ ಪಣ ತೊಟ್ಟು, ಯುವ ಜನತೆಗೆ ಮಾರ್ಗದರ್ಶನ ನೀಡುತ್ತಿರುವ ಸಾಮಾಜಿಕ ಹೋರಾಟಗಾರರರೊಂದಿಗೆ ವಿಶೇಷ ಸಂದರ್ಶನವೇ ಈ ನಮ್ಮ ಸಂಗ್ರಾಮ ಕನ್ನಡ ಟಿವಿಯ “ಮಿಂಚಿನ ಲೀಡರ್”!! ಅತಿಶೀಘ್ರದಲ್ಲೇ ನಿಮ್ಮ ಮುಂದೆ… ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಹಾಗೂ ಪ್ರೋತ್ಸಾಹ ನಮ್ಮೊಟ್ಟಿಗೆ ಇರಲಿ…

 

 

]]>
RAW ವೆಬ್ ಸೀರಿಸ್ https://sangramatv.com/archives/159 Tue, 17 Aug 2021 08:03:16 +0000 https://sangramatv.com/?p=159

ಸಂಗ್ರಾಮ ಟಿವಿ ಸಮರ್ಪಣೆಯಲ್ಲಿ ರಾ ವೆಬ್ ಸೀರಿಸ್
ಅತೀ ಶೀಘ್ರದಲ್ಲೆ ಚಿತ್ರಿಕರಣ ಶುರುವಾಗಲಿದೆ.

]]>
“ಪ್ರಿಯಾಂಕಾ ಚೋಪ್ರಾ ಫ್ಯಾಷನ್ ಗೈಡ್” https://sangramatv.com/archives/156 Tue, 17 Aug 2021 07:21:21 +0000 https://sangramatv.com/?p=156

“ಪ್ರಿಯಾಂಕಾ ಚೋಪ್ರಾ ಫ್ಯಾಷನ್ ಗೈಡ್” “ಪ್ರಿಯಾಂಕಾ ಚೋಪ್ರಾ ರವರು ವೈಯುಕ್ತಿಕವಾಗಿ ತಮ್ಮ ಖಾಸಗಿ ಜೀವನದಲ್ಲಿ ಅಳವಡಿಸಿಕೊಂಡಿರುವ ತಮ್ಮ ಫ್ಯಾಷನ್ ರಹಸ್ಯಗಳನ್ನೂ ವಿವವರಿಸಿದ್ದಾರೆ..

]]>
ವಿಶ್ವದ ಅತ್ಯಂತ ಶಕ್ತಿಶಾಲಿ ಭೂಗತ ದೊರೆಗಳು! https://sangramatv.com/archives/153 Tue, 17 Aug 2021 06:42:31 +0000 https://sangramatv.com/?p=153

ವಿಶ್ವದ ಅತ್ಯಂತ ಶಕ್ತಿಶಾಲಿ ಭೂಗತ ದೊರೆಗಳು!

]]>
ಕಾಶ್ಮೀರ ಸಮಸ್ಯೆಯ ಮೂಲ!! https://sangramatv.com/archives/150 Tue, 17 Aug 2021 06:21:50 +0000 https://sangramatv.com/?p=150

ಕಾಶ್ಮೀರವು ಭಾರತದ ಸ್ವಂತ ತಯಾರಿಕೆಯ ವಿವಾದವೇ? ಭಾರತಕ್ಕೆ ಕಾನೂನುಬದ್ಧವಾಗಿ ಒಪ್ಪಿಕೊಂಡ ಪ್ರದೇಶವು ಹೇಗೆ ವಿಶ್ವ ಶಕ್ತಿಗಳ ಕೈಯಲ್ಲಿ ಪ್ಯಾದೆಯಾಯಿತು? ಗ್ರಾವಿಟಾಸ್ ಪ್ಲಸ್‌ನಲ್ಲಿ, ಪಾಲ್ಕಿ ಶರ್ಮಾ ಕಾಶ್ಮೀರ ಕಥೆಯ ಮೂಲವನ್ನು ಪುನರ್ನಿರ್ಮಾಣ ಮಾಡುತ್ತಾರೆ.

]]>
ಬೋರಿಸ್ ಜಾನ್ಸನ್ ವಿಶೇಷ ಸಂದರ್ಶನ https://sangramatv.com/archives/147 Tue, 17 Aug 2021 05:53:38 +0000 https://sangramatv.com/?p=147

ಮಾಧ್ಯಮಗಳ ಪರಿಶೀಲನೆಯನ್ನು ತಪ್ಪಿಸಿದ್ದಕ್ಕಾಗಿ ದಿನಗಳ ಟೀಕೆಗಳನ್ನು ಎದುರಿಸಿದ ನಂತರ – ಬೋರಿಸ್ ಜಾನ್ಸನ್, ಜೆರೆಮಿ ಹಂಟ್ ವಿರುದ್ಧ ಮುಂದಿನ ಪ್ರಧಾನಿ ಮತ್ತು ಟೋರಿ ನಾಯಕನಾಗುತ್ತಾನೆ
ಅಕ್ಟೋಬರ್ ಅಂತ್ಯದ ವೇಳೆಗೆ ಬ್ರೆಕ್ಸಿಟ್ ಅನ್ನು ತಲುಪಿಸುವ ಯೋಜನೆಯನ್ನು ತಾನು ಖಚಿತಪಡಿಸುವುದಾಗಿ ಅವರು ಹೇಳುತ್ತಾರೆ – ಯುಕೆ ಮತ್ತು ಇಯು ಎರಡರಲ್ಲೂ ರಾಜಕೀಯ ಭೂದೃಶ್ಯವನ್ನು ಘೋಷಿಸಿದರು.

ಆದರೆ, ಶ್ರೀ ಜಾನ್ಸನ್ ಅವರು ಐರ್ಲೆಂಡಿನ ಗಡಿರೇಖೆಯನ್ನು ತಡೆಯಲು ಇಯು ಸಹಕಾರ ಮತ್ತು ಇಯು ಜೊತೆ ಒಪ್ಪಂದವಿಲ್ಲದಿದ್ದರೆ ಬ್ರಿಟಿಷ್ ವ್ಯವಹಾರದ ಮೇಲಿನ ಸುಂಕ ಎರಡನ್ನೂ ಬೇಕಾಗುತ್ತದೆ ಎಂದು ಒಪ್ಪಿಕೊಂಡರು.

]]>